ಅಡ್ಡದಾರಿ, ಹುಣಸೂರು ಕೃಷ್ಣಮೂರ್ತಿ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೬೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ವೆಂಕಟೇಶ್ ಮತ್ತು ಕಲ್ಪನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ವೆಂಕಟೇಶ್ , ನಾಯಕಿ(ಯರು) = ಕಲ್ಪನಾ ಹುಣಸೂರು ಕೃಷ್ಣಮೂರ್ತಿ ರಮಾದೇವಿ ಬಿ ಎಂ ವೆಂಕಟೇಶ್ ದ್ವಾರಕೀಶ್ ಲೋಕೇಶ್ == ಉಲ್ಲೇಖಗಳು ==